Media Release

Naravi, Sep 9 : Feast of the Nativity of Blessed Virgin Mary ("Monti Fest") was celebrated with devotion at St Antony Church here on 8th September 2021.


ಸಂತ ಅಂತೋನಿ ಚರ್ಚ್ ನಾರಾವಿಯಲ್ಲಿ ಭಕ್ತಿಭಾವದಿಂದ ತೆನೆ ಹಬ್ಬದ ಆಚರಣೆ

ಸಂತ ಅಂತೋನಿ ಚರ್ಚ್ ನಾರಾವಿಯಲ್ಲಿ ಭಕ್ತಿಭಾವದಿಂದ ತೆನೆ ಹಬ್ಬವನ್ನು ಆಚರಿಸಲಾಯಿತು. ಚರ್ಚ್ ಧರ್ಮಗುರುಗಳಾದ ವಂದನೀಯ ಫಾದರ್ ಸೈಮನ್ ಡಿ’ಸೋಜರವರು ಹಬ್ಬದ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಪ್ರಾಂಶುಪಾಲರಾದ ವಂದನೀಯ ಫಾದರ್ ಆಲ್ವಿನ್ ಸೆರಾವೊರವರು ದಿವ್ಯ ಸಂದೇಶ ನೀಡಿ ಹಬ್ಬದ ಮಹತ್ವ ಹಾಗೂ ಈ ಹಬ್ಬವನ್ನು ಕುಟುಂಬದ ಹಬ್ಬವಾಗಿ ಆಚರಿಸಲು ಕರೆ ನೀಡಿದರು. ಚರ್ಚ್ ಬಾಂಧವರು ಈ ಸಂಭ್ರಮದಲ್ಲಿ ಭಾಗಿಯಾದರು. ಬಲಿಪೂಜೆಯ ನಂತರ ಆಶೀರ್ವದಿಸಿದ ತೆನೆಗಳನ್ನು ಭಕ್ತಾದಿಗಳಿಗೆ ವಿತರಿಸಲಾಯಿತು.

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.