Mangalore, Karnataka - Indian workers seeking employment opportunities abroad have a significant chance to secure positions in the construction sector of Israel. Fernandes Group, based in Mangalore Since 2004 facilitating employment for thousands of individuals in Israel has been appointed as the representative for several Israeli construction companies.

The recruitment drive is set to take place in the first week of April, offering job openings in various roles within the construction industry.

Positions Available:

Shuttering Carpenters -250 no
Tile Masons (ceramic) -250 no
Steel Fixer (Iron/ bar bending) - 250 no
Plaster Masons - 250 no
Block Masons - 250 no
Helpers -500 no

Additionally, candidates for helpers with or without prior experience are encouraged to apply, with opportunities available for Assistant/Helpers. Those without experience will undergo a one-month training program in Mangalore.

Applicants should be between 25 to 45 years old and possess 2 to 3 years of experience in construction. The salary range for selected candidates is Rupees 1,50,000 onwards (Rupees one and a half lakh onwards) per month. The company provides accommodation, medical facilities, and transportation.

Interested candidates are requested to submit their CV/Application, Passport Copy, and Experience Certificate to Fernandes Group, located at Metro Plaza, 3rd Floor, Above Axis Bank, Opposite More Supermarket, Valencia, Mangalore. Selected candidates will be invited for interviews at the Israel Ministry of Constructions in Chennai or Kolkata.

The Israeli government has arranged visas on arrival for selected candidates, further facilitating the recruitment process.

For more information and inquiries, interested individuals can contact: 9686675464 / 9686528447 / 9731128608 / 9686675469 / 9686675465 / 8341738573, stated Wilson Fernandes, promoter of Fernandes Group.


ಇಸ್ರೇಲ್‍ನಕಟ್ಟಡ ನಿರ್ಮಾಣ ಕಂಪೆನಿಗಳಲ್ಲಿ ಸಾವಿರಾರು ಉದ್ಯೋಗಾವಕಾಶಗಳು;
ಎಪ್ರಿಲ್ ಮೊದಲ ವಾರದಲ್ಲಿ ನೇಮಕಾತಿ ಸಂದರ್ಶನ

ಇಸ್ರೇಲ್‍ದೇಶದಕಟ್ಟಡ ನಿರ್ಮಾಣಕ್ಷೇತ್ರದಲ್ಲಿ ಕೆಲಸ ಮಾಡಲು ಭಾರತೀಯಕಾರ್ಮಿಕರಿಗೆ ಅವಕಾಶ ಮಾಡಿಕೊಡಲಾಗಿದೆ. 2004ರಿಂದ ಇಸ್ರೇಲಿಗೆ ಸಾವಿರಾರುಯುವಕ-ಯುವತಿಯರಿಗೆಉದ್ಯೋಗಕಲ್ಪಿಸಿಕೊಟ್ಟು ದೇಶ ವಿದೇಶಗಳಲ್ಲಿ ಹೆಸರುವಾಸಿಯಾದ ಮಂಗಳೂರಿನ ‘ಫೆರ್ನಾಂಡಿಸ್‍ಗ್ರೂಪ್’,ಇಸ್ರೇಲಿನ ಕಟ್ಟಡ ನಿರ್ಮಾಣ ಕಂಪೆನಿಗಳಿಗೆ ಭಾರತದಲ್ಲಿಅವರ ಪ್ರತಿನಿಧಿಯಾಗಿಕಾರ್ಯ ನಿರ್ವಹಿಸುತ್ತಿದೆ.

ಉದ್ಯೋಗಗಳು :

ಶಟರಿಂಗ್‍ಕಾರ್ಪೆಂಟರ್ಸ್ -250 ಮಂದಿ
ಟೈಲ್ ಮೇಸನ್ಸ್(ಸೆರಾಮಿಕ್) 250 ಮಂದಿ
ಸ್ಟೀಲ್ ಫಿಕ್ಸರ್ಸ್ (ಐರನ್ ಮತ್ತು ಬಾರ್ ಬೆಂಡಿಂಗ್) - 250 ಮಂದಿ
ಪ್ಲಾಸ್ಟರ್ ಮೇಸನ್ಸ್ - 250 ಮಂದಿ
ಬ್ಲೊಕ್ ಮೇಸನ್ಸ್ - 250 ಮಂದಿ
ಹೆಲ್ಪರ್ಸ್ - 500 ಮಂದಿ

ಅಭ್ಯರ್ಥಿಗಳು 25 ರಿಂದ 45 ವರ್ಷದವರಾಗಿದ್ದು, ಕಟ್ಟಡ ನಿರ್ಮಾಣದಲ್ಲಿ 2 ರಿಂದ 3 ವರುಷಅನುಭವವಿರುವವರುಇರಬೇಕು.ಅನುಭವಇಲ್ಲದವರು ಹೆಲ್ಪರ್ಸ್ ಆಗಿ ಕೆಲಸಮಾಡಲುಅವಕಾಶವಿದೆ.ಅವರಿಗೆ ಮಂಗಳೂರಿನಲ್ಲಿ ಒಂದು ತಿಂಗಳ ತರಬೇತಿ ನೀಡಲಾಗುವುದು. ವೇತನ ಶ್ರೇಣಿಯು 1,50,000ರಿಂದ 2,00,000(ಒಂದುವರೆ ಲಕ್ಷದಿಂದಎರಡು ಲಕ್ಷದವರೆಗೆ), ವಸತಿ, ಮೆಡಿಕಲ್ ಮತ್ತು ಸಾರಿಗೆ ವ್ಯವಸ್ಥೆಕಂಪೆನಿಯು ನೀಡುತ್ತದೆ.

ಇಸ್ರೇಲ್ ಸಂದರ್ಶನ: ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟಾ/ಅರ್ಜಿ, ಪಾಸ್‍ಪೋರ್ಟ್ ಕಾಪಿ, ಅನುಭವ ಸರ್ಟಿಫಿಕೇಟ್‍ನೊಂದಿಗೆ - ಫೆರ್ನಾಂಡಿಸ್‍ಗ್ರೂಪ್, ಮೆಟ್ರೋ ಪ್ಲಾಜಾ, 3ನೇ ಮಹಡಿ, ಆಕ್ಸಿಸ್ ಬ್ಯಾಂಕಿನ ಮೇಲೆ, ಮೋರ್ ಸೂಪರ್ ಮಾರ್ಕೆಟ್‍ಎದುರುಗಡೆ, ವಾಲೆನ್ಸಿಯಾ, ಮಂಗಳೂರು ಇಲ್ಲಿ ಸಂಪರ್ಕಿಸಬಹುದು. ಫೆರ್ನಾಂಡಿಸ್‍ಗ್ರೂಪ್‍ನಲ್ಲಿಆಯ್ಕೆಯಾದ ಅಭ್ಯರ್ಥಿಗಳಿಗೆಚೆನ್ನೈ, ನವದೆಹಲಿಅಥವಾಕೊಲ್ಕೊತ್ತಾದಲ್ಲಿಇಸ್ರೇಲ್ ಮಿನಿಸ್ಟ್ರಿ ಆಫ್‍ಕನ್‍ಸ್ಟ್ರ್ರಕ್ಷನ್ಸ್, ಇವರಿಂದ ನಡೆಯುವಸಂದರ್ಶನಗಳಿಗೆ ಅವಕಾಶ ಮಾಡಿಕೊಡಲಾಗುವುದು.ಇಸ್ರೇಲಿಗೆ ಸಾವಿರಾರುಕಟ್ಟಡಕಾರ್ಮಿಕರಅವಕಾಶವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಆಗಮನದ ಮೇಲೆ ವೀಸಾ (Visa on arrival) ನೀಡುವ ವ್ಯವಸ್ಥೆಇಸ್ರೇಲ್ ಸರಕಾರ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿದೂರವಾಣಿ ಸಂಖ್ಯೆ: 9686675464 / 9686528447 / 9731128608 / 9686675469 / 9686675465 / 8341738573 ಸಂಪರ್ಕಿಸಬಹುದುಎಂದು ಫೆರ್ನಾಂಡಿಸ್‍ಗ್ರೂಪ್ ಸಂಸ್ಥೆಯ ಪ್ರವರ್ತಕರಾದ ವಿಲ್ಸನ್ ಫೆರ್ನಾಂಡಿಸ್, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.