Media Relese
Mangaluru, June 4, 2025 : Karnataka Konkani Sahitya Academy invites quotations for the printing of books to be printed under the Book Publication Scheme for the year 2025-26.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಕಟಣೆಗಳ ಮುದ್ರಣದ ದರಪಟ್ಟಿ ಕರೆದಿರುವ ಬಗ್ಗೆ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2025-26 ನೇ ಸಾಲಿನಲ್ಲಿ ಪುಸ್ತಕ ಪ್ರಕಟಣೆ ಯೋಜನೆಯಡಿಯಲ್ಲಿ ಮುದ್ರಿಸುವ ಪುಸ್ತಕಗಳ ಮುದ್ರಣದ ಕುರಿತು ದರಪಟ್ಟಿಯನ್ನು ಆಹ್ವಾನಿಸಿರುತ್ತದೆ. ದರಪಟ್ಟಿಗೆ ಅನ್ವಯಿಸುವ ವಿವರಗಳಿಗೆ ಅಕಾಡೆಮಿಯನ್ನು ಸಂಪರ್ಕಿಸುವುದು. ದರಪಟ್ಟಿ ಕಳುಹಿಸಲು ಕೊನೆಯ ದಿನಾಂಕ 16.06.2025. ಹೆಚ್ಚಿನ ವಿವರಗಳಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಲಾಲ್‌ಭಾಗ್, ಮಂಗಳೂರು 575003, ದೂರವಾಣಿ ಸಂಖ್ಯೆ: 8792934290ಗೆ ಸಂಪರ್ಕಿಸುವುದು.


.png)
.png)
.png)