Media Release
Photos by : Stanly Bantwal

Mangaluru, Dec 3 : The Golden Jubilee Celebration was held at Infant Mary Church, Katipalla on 3rd December 2018 . The Mass was celebrated by Most Rev. Dr. Peter Paul Saldanha, Bishop of Mangaluru at 5.00 p.m. The Parish Priest Fr Andrew D’Souza, Vicar Vara of Surathkal Deanery Very Rev Fr Paul Pinto, the Parish Priests who served this Parish and others were present. The religious sisters too attended.

Two plants were planted in memory of the Jubilee called Jubilee tree and another in memory of Bishops Episcopal ordination called Laudato Si. During the stage programme all the Parish Priests who served this parish, Vice Presidents, Secretaries and the Gurkers were honoured .

Mr Bharath Shetty, MLA Mangaluru, was the chief guest, Very Rev Fr Paul Pinto, Mr Basheer Ahmad Corporator, 3rd Block; Mr Thilak Raj Corporator, 4th Block; Mr B. Adam, President Gram Panchayath Bala and Mrs Saroja President Gram Panchayath Permude were present.

Mr. Bharath Shetty MLA was honoured on behalf of the Christian Community of Katipalla.

The President, Bishop Peter Paul Saldanha was honoured by the Parishioners of Katipalla on the occasion of being elected the Bishop of Mangaluru. The programme concluded with dinner.


ಇನ್‍ಫೆಂಟ್ ಮೇರಿ ದೇವಾಲಾಯದ ಸುವರ್ಣ ಮಹೋತ್ಸವ

ಮಂಗಳೂರು ಕಾಟಿಪಳ್ಳ ಇನ್ಫೆಂಟ್ ಮೇರಿ ದೇವಾಲಯದ ಸುವರ್ಣ ಮಹೋತ್ಸವು 3/12/2018 ರಂದು ಅ|ವಂ|ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ರವರು ಕ್ರತಜ್ಞತ ಬಲಿಪೂಜೆ ಅರ್ಪಿಸಿ ಪ್ರಬೊದನೆ ನೀಡಿದರು. ಈ ಬಲಿಪೂಜೆಯಲ್ಲಿ ಕಾಟಿಪಳ್ಳಧರ್ಮಗುರು ವಂ|ಆ್ಯಂಡ್ರು ಡಿಸೋಜಾ ಈ ದೇವಾಲಯದ ಸ್ಥಾಪಕ ಧರ್ಮಗುರುಗಳಾದ ವಂ|ಪೀಟರ್ ನೊರೊನ್ಹ ಇಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳು ಮತ್ತು ಧರ್ಮ ಭಗಿನಿಯರು ಹಾಗೂ ಕ್ರೈಸ್ತ ಬಾಂದವರು ಪಾಲ್ಗೋಂಡರು . ಬಲಿಪೂಜೆಯ ನಂತರ ಮಂಗಳೂರು ಧರ್ಮಪ್ರಾಂತ್ಯ ಕಮ್ಮಿ ಕೊಂಡಿದ್ದ ಗಿಡಗಳನ್ನು ನೆಡುವ ಮೂಲಕ ಪ್ರಕ್ರತಿ ಉಳಿಸಿ ಎನ್ನುವ ಮೂಲಕ ಧರ್ಮದ್ಯಕ್ಷರು ಹಾಗೂ ಇತರ ಗಣ್ಯವ್ಯಕ್ತಿಗಳು ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸ್ಮರನಿಯಗೊಸ್ಕರ ಗಿಡನೆಟ್ಟರು.

ನಂತರ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಅ|ವಂ|ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ವಹಿಸಿದರು ವೇದಿಕೆಯಲ್ಲಿ ಶಾಸಕರಾದ ಡಾ|ಭರತ್ ಶೆಟ್ಟಿ ಸ್ಥಳಿಯ ಕಾಪೆರ್Çರೇಟರ್ ಶ್ರೀಮಾನ್ ಬಸೀರ್ ಅಹಮದ್ ಮತ್ತು ಶ್ರೀಮಾನ್ ತಿಲಕ್ ರಾಜ್ ಬಾಳ ಪಂಚಾಯತ್ ಆಧ್ಯಕ್ಷರಾದ ಶ್ರೀಮಾನ್ ಬಿ.ಆದಮ್, ಪೆರ್ಮುದೆ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸರೊ, ವಂ|ಪಾವ್ಲ್ ಪಿಂಟೊ (ಸುರತ್ಕಲ್ ವಲಯದ ದರ್ಮಗುರುಗಳು) ಇನ್‍ಫೆಂಟ್ ಮೇರಿ ದೇವಾಲಾಯದ ಧರ್ಮಗುರುಗಳಾದ ವಂ|ಆ್ಯಂಡ್ರು ಡಿಸೋಜಾ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀಮತಿ ಕೊಸೆಸ್ ಫೆರ್ನಾಂಡಿಸ್, ಕಾರ್ಯದರ್ಶಿ ಅನಿಲ್ ಡಿಸೋಜ ವೇದಿಕೆಯಲ್ಲಿ ಉಪಸ್ತಿತರಿದ್ದರು .

ದೇವಾಲಯದ ಇತಿಹಾಸದ ಸಾಕ್ಷಚಿತ್ರ ಮತ್ತು ಪ್ರಾರ್ಥನೆ ನ್ರತ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು . ಕಾರ್ಯಕ್ರಮದಲ್ಲಿ ಈ ದೇವಾಲಯದಲ್ಲಿ ಸೇವೆಸಲ್ಲಿಸಿದ ಧರ್ಮಗುರುಗಳು ಉಪಾಧ್ಯಕ್ಷರು ಕಾರ್ಯಧರ್ಶಿ ಹಾಗೂ ವಾಳೆಯ ಮುಖ್ಯಸ್ತರಿಗೆ ಸನ್ಮಾನಿಸಲಾಯಿತು, ಶಾಸÀಕರಾದ ಡಾ|ಭರತ್ ಶೆಟ್ಟಿರವರನ್ನು ಸನ್ಮಾನಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ನೂತನ ಧರ್ಮಾಧಕ್ಷರಾದ ಅ|ವಂ|ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ರವರಿಗೆ ಶುಭವಂದನೆ ಸಲ್ಲಿಸಲಾಯಿತು .


News from Surathkal Deanery (Mother Teresa Deanery)

Comments powered by CComment

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.