Naravi, Aug 17 : ICYM unit of St Antony Church, Naravi held 'Shramadan' on Independence Day.


ಸಂತ ಅಂತೋನಿ ಚರ್ಚ್, ನಾರಾವಿ - ICYM ಘಟಕದ ಯುವಜನರಿಂದ ಸ್ವಾತಂತ್ರ್ಯ ದಿನಾಚರಣೆಯಂದು ಶ್ರಮದಾನ

Aug 17 : ಸಂತ ಅಂತೋನಿ ಚರ್ಚ್, ನಾರಾವಿ ಇಲ್ಲಿನ ICYM ಘಟಕದ ಯುವಜನರಿಂದ ಅರ್ಧ ದಿನದ ಶ್ರಮದಾನವು ನೆರವೇರಿತು. ಧರ್ಮಕೇಂದ್ರಕ್ಕೆ ಒಳಪಟ್ಟ ಶ್ರೀ ಅಲೆಕ್ಸ್ ರೇಂಜಲ್ ಇವರ ಕುಟುಂಬವು ಹಲವು ಸವiಸ್ಯೆಗಳಿಂದ ಕೂಡಿದ್ದು ಚರ್ಚ್ ಧರ್ಮಗುರುಗಳು ಹಾಗೂ ಯುವಜನರು ಸಂದರ್ಭಕ್ಕೆ ಅನುಸಾರವಾಗಿ ಸಹಾಯ ಹಸ್ತವನ್ನು ನೀಡಿದರು. ಚರ್ಚ್ ಧರ್ಮಗುರುಗಳಾದ ವಂದನೀಯ ಸ್ವಾಮಿ ಸೈಮನ್ ಡಿ’ಸೋಜ ಹಾಗೂ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ ಇವರ ಮಾರ್ಗದರ್ಶನದಲ್ಲಿ ಈ ಶ್ರಮದಾನವು ನಡೆಯಿತು. ICYM ಅಧ್ಯಕ್ಷರಾದ ಶ್ರೀ ಜೋಯಲ್ ಫೆರ್ನಾಂಡಿಸ್ ಇದರ ಮುಂದಾಳತ್ವವನ್ನು ವಹಿಸಿದ್ದರು.


About St. Antony Parish , Naravi

About Indian Catholic Youth Movement (ICYM)

Comments powered by CComment

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.