Catholic Life News Network

ನಾರಾವಿ ಚರ್ಚ್‍ನಲ್ಲಿ ಫಾ| ಕೋರ್ಟಿ ದಿನ ಆಚರಣೆ

ಅಕ್ಟೋಬರ್ 16, 2017: ಸಂತ ಅಂತೋನಿ ಚರ್ಚ್ ನಾರಾವಿ ಇದರ ಸಂಸ್ಥಾಪಕರಾದ ದಿ| ಫಾ| ಫಾವೊಸ್ತಿನ್ ಕೋರ್ಟಿಯವರ ಪುಣ್ಯಸ್ಮರಣೆಯನ್ನು ನೆರವೇರಿಸಲಾಯಿತು. ದಿವ್ಯ ಬಲಿಪೂಜೆಯನ್ನು ಪ್ರಧಾನ ಧರ್ಮಗುರುಗಳಾದ ವಂದನೀಯ ಸ್ವಾಮಿ ರವಿ ಸಂತೋಷ್ ಕಾಮತ್ ಜೆ.ಸ. ಇವರು ನೆರವೇರಿಸಿ ಫಾ| ಕೋರ್ಟಿಯವರ ಸೇವೆಯನ್ನು ಸ್ಮರಿಸಿದರು. ಚರ್ಚ್ ಧರ್ಮಗುರುಗಳಾದ ವಂದನೀಯ ಸ್ವಾಮಿ ಸೈಮನ್ ಡಿ’ಸೋಜ, ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ, ಮುಖ್ಯೋಪಾಧ್ಯಾಯರಾದ ವಂದನೀಯ ಸ್ವಾಮಿ ಲ್ಯಾನ್ಸಿ ಸಲ್ಡಾನ್ಹ ಹಾಗೂ ಭಕ್ತಾಧಿಗಳು ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.


About St. Antony Parish , Naravi

Comments powered by CComment

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.