Print

 

Media Release

Mangaluru, Aug 17 : The Department of Dermatology, Father Muller Medical College Hospital will be organizing a HAIR CARE CAMP on 18th and 19th August 2022 at Skin OPD (Room No – 65), as part of the Health Care Week. Health information about hair care and hair loss, hair analysis and relevant blood investigations at concessional rates will be provided. General public are requested to avail the benefits.

Unsplash Photo


ಕೂದಲು ರಕ್ಷಣಾ ಸಪ್ತಾಹ

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಚರ್ಮ ರೋಗ ವಿಭಾಗವು ಕೂದಲು ರಕ್ಷಣಾ ಶಿಬಿರವನ್ನು ಅಗೋಸ್ತ್ 18 ಮತ್ತು 19, 2022 ರಂದು ಹಮ್ಮಿಕೊಂಡಿದೆ. ಈ ಶಿಬಿರದ ಅಂಗವಾಗಿ ಕೂದಲಿನ ಬಗ್ಗೆ ಮಾಹಿತಿ, ಕೂದಲಿನ ವಿಶ್ಲೇಷಣೆ ಹಾಗು ಕೂದಲು ಉದುರುವಿಕೆಗೆ ಸಂಭದಿಸಿದ ರಕ್ತ ತಪಾಸಣೆಗಳಿಗೆ ರಿಯಾಯತಿಯನ್ನು ಶಿಬಿರದ ದಿನಗಳಲ್ಲಿ ಒದಗಿಸಲಾಗುವುದು. ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯುವಂತೆ ಕೋರಲಾಗಿದೆ.

Tags: