Media Release

Mangaluru, Jun 22 : The Department of Dermatology, Father Muller Medical College Hospital has arranged a Vitiligo (Leucoderma) camp on 25th June 2022 between 9.00 am to 1.00pm and 2.30pm to 4.00pm at Skin OPD of the hospital. The facilities offered during the camp include free single session of phototherapy for the patients, for deserving patients free medicines will be provided in the OPD and blood investigations [Hb, CBC, TSH] at Concessional rates [ 50 %]. The concerned people are requested to attend this programme and avail the benefits.

Photo : vrfoundation.org


ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ತೊನ್ನು ದಿನ ಮತ್ತು ಶಿಬಿರ (ಲ್ಯುಕೋಡರ್ಮ)

ಚರ್ಮರೋಗ ವಿಭಾಗ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯು ತೊನ್ನು ಶಿಬಿರವನ್ನು 25.06.2022 ರಂದು ಬೆಳಿಗ್ಗೆ 9.00 ರಿಂದ 1.00, ಮಧ್ಯಾಹ್ನ 2.30ರಿಂದ 4.00 ರವರೆಗೆ ಆಸ್ಪತ್ರೆಯ ಚರ್ಮಹೊರ ರೋಗಿಗಳ ವಿಭಾಗದಲ್ಲಿ ಹಮ್ಮಿಕೊಂಡಿದೆ. ಶಿಬಿರದಲ್ಲಿ ತೊನ್ನು ರೋಗಿಗಳಿಗೆ ಒಂದು ಬಾರಿಯ ಉಚಿತ ಫೋಟೊಥೆರಪಿ ಸೌಲಭ್ಯ ಲಭ್ಯವಿರುತ್ತದೆ, ಚರ್ಮ ಹೊರರೋಗ ವಿಭಾದಲ್ಲಿ ಅರ್ಹ ರೋಗಿಗಳಿಗೆ ಉಚಿತ ಔಷಧ ವ್ಯವಸ್ಥೆ ಮಾಡಲಾಗುವುದು ಹಾಗು ಅರ್ಹ ರೋಗಿಗಳು ರಕ್ತದ ತಪಾಸಣೆಯನ್ನು [Hb, CBC, TSH] ರಿಯಾಯಿತಿ ದರಗಳಲ್ಲಿ [50 %] ಪಡೆಯಬಹುದು. ಸಾರ್ವಜನಿಕರು ಈ ಶಿಬಿರದ ಲಾಭವನ್ನು ಪಡೆಯುವಂತೆ ಕೇಳಿಕೊಳ್ಳಲಾಗಿದೆ.

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.