Media Release

Mangaluru, Jan 27 : In view of World Leprosy Day observation the department of Dermatology, Father Muller Medical College Hospital has arranged fortnight leprosy camp from 30th January to 13th February 2023. Screening for leprosy will be done during this period. Free medicines will be provided for leprosy patients. We request the public to avail the benefits of this camp.

ಪತ್ರಿಕಾ ಪ್ರಕಟಣೆ

ವಿಶ್ವ ಕುಷ್ಠರೋಗ ನಿವಾರಣಾ ದಿನದ ಅಂಗವಾಗಿ ಫಾ. ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಚರ್ಮರೋಗ ವಿಭಾಗವು ಜನವರಿ 30 ರಿಂದ ಫೆಬ್ರವರಿ 13, 2023 ರ ವರೆಗೆ ಉಚಿತ ಕುಷ್ಠರೋಗ ತಪಾಸಣಾ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿದೆ. ಕುಷ್ಠರೋಗದ ಚಿಹ್ನೆಗಳ ತಪಾಸಣೆಯನ್ನು ಈ ಅವಧಿಯಲ್ಲಿ ಮಾಡಲಾಗುವುದು ಹಾಗು ಕುಷ್ಠರೋಗಿಗಳಿಗೆ ಉಚಿತ ಔಷಧವನ್ನು ನೀಡಲಾಗುವುದು. ಸಾರ್ವಜನಿಕರು ಈ ಶಿಬಿರದ ಲಾಭವನ್ನು ಪಡೆಯುವಂತೆ ಕೇಳಿಕೊಳ್ಳಲಾಗಿದೆ.

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.