Media Release

Mangaluru, Oct 2 : Gandhi Jayanthi was celebrated at St Theresa's School meaningfully on October 2, 2022.


ಸಂತ ತೆರೇಸಾ ಸ್ಕೂಲ್ -- ಗಾಂಧಿ ಜಯಂತಿ ಆಚರಣೆ

ಬೆಂದೂರಿನ ಸಂತ ತೆರೇಸಾ ಸ್ಕೂಲ್ ನಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಶಾಲಾ ಪ್ರಾಂಶುಪಾಲರಾದ ಭ |ಲೂರ್ಡ್ಸ್ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಗೌರವವನ್ನು ಸಲ್ಲಿಸಿದರು. ಶಿಕ್ಷಕ ರಾಜೇಶ್ ಇವರು ಗಾಂಧೀಜಿಯವರು ದೇಶಕ್ಕಾಗಿ ಮಾಡಿದ ತ್ಯಾಗ ಮತ್ತು ಬಲಿದಾನಗಳ ಬಗ್ಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಭ |ಕ್ಯಾರೆನ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.