Media Release

Photos: Stanly Bantwal

Mangaluru, May 31: Rev Dr Ronald Serrao the Rector of St Joseph Inter-Diocesan Seminary Jeppu inaugurated the thirteen novena in preparation for the annual feast of St Anthony by hoisting St Anthony’s flag and garlanding the statue of St Anthony at St Anthony’s Ashram Jeppu on 31st May, 2019.

In his message Fr Serrao said that St Anthony was born in Lisbon of Portugal but he served in Padua of Italy. There are two things the devotees of St Anthony should pick from the life of St Anthony i.e. importance to the Word of God. Saint Anthony preached the Word of God and thus inspired many people to live a holy life. Secondly he performed many miracles. Through these miracles he reached to the people in need. As devotees of Saint Anthony we too need to practice these virtues, he said. Later at 12 noon Fr Serrao offered the Holy Mass for the intention of youth and preached a homily.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

The annual feast of St Anthony will be celebrated on 13th June.

Fr Onil D’Souza the director of the Institutes recited St Anthony’s chaplet with the rosary. Fr Thrishan D’Souza the Asst director conducted the novena. Fr Roshan D’Souza was present on the occasion. A large number of devotees participated in the devotion.


ಸಂತ ಆಂತೋನಿ ಆಶ್ರಮ ಜೆಪ್ಪು - ಸಂತ ಆಂತೋನಿಯವರ ವಾರ್ಷಿಕ ಮಹೋತ್ಸವ- ನವೇನ ಪ್ರಾರ್ಥನೆ ಆರಂಭ

ಸಂತ ಆಂತೋನಿಯವರ ವಾರ್ಷಿಕ ಹಬ್ಬಕ್ಕೆ ತಯಾರಿಯಾಗಿ ಹದಿಮೂರು ದಿನಗಳ ನವೇನ ಪ್ರಾರ್ಥನೆಗೆ ಜೆಪ್ಪು ಸಂತ ಆಂತೋನಿ ಆಶ್ರಮ ಜೆಪ್ಪುಇಲ್ಲಿ ಸಂತ ಆಂತೋನಿಯವರ ಧ್ವಜಾರೋಹಣೆ ಮಾಡುವ ಮೂಲಕ ಸಂತ ಜೋಸೆಫರ ಗುರುಮಠದ ರೆಕ್ಟರ್ ಅ. ವಂ. ಡಾ. ರೊನಾಲ್ಡ್ ಸೆರಾವೊರವರು ಚಾಲನೆ ನೀಡಿದರು. ತದನಂತರ ಸಂತ ಆಂತೋನಿಯವರ ಪ್ರಥಿಮೆಗೆ ಹೂವಿನ ಮಾಲಾರ್ಪಣೆ ಮಾಡಿದರು.

ಫಾ. ಸೆರಾವೊರವರು ಸಂತ ಆಂತೋನಿಯವರು ಹುಟ್ಟಿದ್ದು ಪೆÇೀರ್ಚ್‍ಗಲ್‍ನ ಲಿಸ್ಬನ್‍ನಲ್ಲಿ ಮತ್ತು ತಮ್ಮ ಸೇವೆ ನೀಡಿದ್ದು ಇಟೆಲಿಯ ಪಾದ್ವಾ ನಗರದಲ್ಲಿ ಎಂದು ಹೇಳಿದರು. ಸಂತ ಆಂತೋನಿಯವರ ಜೀವನದಿಂದ ಭಕ್ತಾಧಿಗಳು ಎರಡು ವಿಷಯಗಳನ್ನು ಪಾಲಿಸಲು ಪ್ರಯತ್ನ ಪಡಬೇಕೆಂದು ಕರೆ ನೀಡಿದರು. ಒಂದನೆಯದಾಗಿ- ಸಂತ ಆಂತೋನಿಯವರು ದೇವರ ವಾಕ್ಯವನ್ನು ಪ್ರವಚನ ಮಾಡಿದರು ಮತ್ತು ಜನರಿಗೆ ದೇವರ ವಾಕ್ಯದ ಬೆಳಕಿನಲ್ಲಿ ನಡೆಯಲು ಕಲಿಸಿ ಕೊಟ್ಟರು. ಎರಡನೆಯಾದಾಗಿ- ಸಂತ ಆಂತೋನಿಯವರು ಹಲವಾರು ಪವಾಡಗಳನ್ನು ಮಾದಿದರು. ಈ ಪವಾಡಗಳನ್ನು ಮಾಡಿದ್ದು ಜನರ ಕಷ್ಟಗಳನ್ನು ನಿವಾರಣೆ ಮಾಡಲು. ಹಾಗಾಗಿ ಸಂತ ಆಂತೋನಿಯವರ ಭಕ್ತಾಧಿಗಳು ದೇವರ ವಾಕ್ಯಕ್ಕೆ ಮಹತ್ವ ನೀಡಲು ಕಲಿತು ಆ ಪ್ರಕಾರ ಜೀವಿಸಿದರೆ ಮತ್ತು ಪರರ ಅಗತ್ಯಗಳಿಗೆ ಸ್ಪಂದಿಸಿದರೆ ಸಂತ ಆಂತೋನಿಯವರಿಗೆ ನಿಜವಾದ ರೀತಿಯಲ್ಲಿ ಗೌರವ ನೀಡಿದಂತೆ ಎಂದು ಹೇಳಿದರು. ನಂತರ ಫಾ.ಸೆರಾವೊರವರು ಯುವಜನರ ಕೊರಿಕೆಗಾಗಿ ಬಲಿಪೂಜೆಯನ್ನು ಅರ್ಪಿಸಿದರು.

ಫಾ. ಒನಿಲ್ ಡಿ’ಸೋಜ ಸಂಸ್ಥೆಯ ನಿರ್ದೇಶಕರು ಸಂತ ಆಂತೋನಿಯವರ ಗೌರಾವಾರ್ಥ ಜಪಸರ ಪ್ರಾರ್ಥನೆ ನಡೆಸಿಕೊಟ್ಟರು. ಫಾ. ತೃಶಾನ್ ಡಿ’ಸೋಜ ಸಂಸ್ಥೆಯ ಸಹಾಯಕ ನಿರ್ದೇಶಕರು ನವೇನ ಪ್ರಾರ್ಥನೆ ನಡೆಸಿಕೊಟ್ಟರು. ಫಾ. ರೋಶನ್ ಡಿ’ಸೋಜ ಹಾಜರಿದ್ದರು. ನೂರಾರು ಭಕ್ತರು ಭಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


About Saint Anthony's Charity Institutes, Jeppu, Mangalore

Comments powered by CComment

Latest News

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.