Media Release

Mangaluru , May 30 : Saint Anthony’s Ashram Jeppu will start (Tredecina) thirteen days novena on 31st May in preparation for the annual feast of St Anthony to be celebrated on 13th June 2019.

Very Rev Dr Ronald Serrao the Rector of St Joseph Seminary will hoist St Anthony’s flag at St Anthony’s Grotto at St Anthony’s Ashram Jeppu at 11.15 am and there afterwards he will celebrate the Holy Mass at the Ashram Chapel Jeppu. The thirteen days novena which will be held every day at 11.30 a.m. at Anthony’s Chapel Jeppu includes Rosary, Holy Mass and novena followed by lunch.

As a remote preparation for the feast the Triduum (three days novena) will be held at Milagres Church at 6 p.m. from 10th to 12th June.

The main festive Holy Mass will be celebrated by Most Rev Dr Peter Paul Saldanha the Bishop of Mangaluru on 13th June at Milagres Church.


ಸಂತ ಆಂತೋನಿ ಆಶ್ರಮ ಜೆಪ್ಪು - ಸಂತ ಆಂತೋನಿಯವರ ವಾರ್ಷಿಕ ಹಬ್ಬಕ್ಕೆ ತಯಾರಿಯಾಗಿ ನವೇನ

ಸಂತ ಆಂತೋನಿಯವರ ವಾರ್ಷಿಕ ಹಬ್ಬಕ್ಕೆ ತಯಾರಿಯಾಗಿ ತ್ರೆದೆಸಿನಾ (ಹದಿಮೂರು ದಿನಗಳ) ನವೇನ ಪ್ರಾರ್ಥನೆ ಮೇ ತಿಂಗಳ 31ರಂದು ಆರಂಭಗೊಳ್ಳಲಿದೆ.

ಜೆಪ್ಪು ಸಂತ ಜೋಸೆಫ್ ಗುರುಮಠದ ಮುಖ್ಯಸ್ಥರಾದ ವಂ. ಡಾ. ರೊನಾಲ್ಡ್ ಸೆರಾವೊರವರು ಆಶ್ರಮದಲ್ಲಿರುವ ಸಂತ ಆಂತೋನಿಯವರ ಗೋಪುರದ ಬಳಿ ಸಂತ ಆಂತೋನಿಯವರ ಧ್ವಜಾರೋಹಣ ಮಾಡುವ ಮೂಲಕ ಈ ಹದಿಮೂರು ದಿನಗಳ ನವೇನ ಪ್ರಾರ್ಥನೆಗೆ ಚಾಲನೆ ನೀಡುವರು. ಬಳಿಕ ಜೆಪ್ಪುಆಶ್ರಮದ ಕಿರುದೇವಾಲಯದಲ್ಲಿ ಬಲಿಪೂಜೆ ಅರ್ಪಿಸುವರು. ಹದಿಮೂರು ದಿನಗಳ ನವೇನ ಪ್ರಾರ್ಥನೆ ಪ್ರತಿದಿನ ಬೆಳಗ್ಗೆ 11.30 ಗಂಟೆಗೆ ಆರಂಭಗೊಳ್ಳಲಿದೆ. ಈ ನವೇನ ಪ್ರಾರ್ಥನೆಯಲ್ಲಿ ಜಪಸರ ಪ್ರಾರ್ಥನೆ, ಬಲಿಪೂಜೆ ಮತ್ತು ನವೇನ ಪ್ರಾರ್ಥನೆ ಇರುವುದು.

ಹಬ್ಬಕ್ಕೆ ಸಮಿಪದ ತಯಾರಿಯಾಗಿ ಜೂನ್ ತಿಂಗಳ 10 ರಿಂದ 12 ತಾರೀಕಿನ ತನಕ ಮಿಲಾಗ್ರಿಸ್ ದೇವಾಲಯದಲ್ಲಿ ಸಾಯಾಂಕಾಲ 6 ಗಂಟೆಗೆ ತ್ರಿದುವುಮ್ (ಮೂರು ದಿನಗಳ) ನವೇನ ಪ್ರಾರ್ಥನೆ ಇರುತ್ತದೆ.

ಜೂನ್ 13 ರಂದು ಹಬ್ಬದ ಮಹಾ ಬಲಿಪೂಜೆಯನ್ನು ಧರ್ಮಾಧ್ಯಕ್ಷರಾದ ಅ.ವಂ. ಡಾ. ಪೀಟರ್ ಪಾವ್ಲ್ ಸಲ್ದಾನರವರು ಅರ್ಪಿಸಲಿರುವರು.


About Saint Anthony's Charity Institutes, Jeppu, Mangalore

Comments powered by CComment

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.