Media Release

Photos : Stanly Bantwal

Mangaluru , Feb 15 : Most Rev Dr Aloysius Paul D’Souza the Emeritus Bishop of the Diocese of Mangalore celebrated the Festive Holy Mass at 6 p.m. at Milagres Church grounds on 15th February 2019 on the occasion of Feast of Relic of Saint Anthony.

Fr Cyril Lobo the resident priest at St Lawrence Church Bondel preached the homily on the theme ‘seek ye the kingdom of God first’. In his homily he said that those who live by the material wealth of this world live till the material world lasts. But those who put their trust in God and believe in Him live to eternity. Saint Anthony is one such person who lived according to the will of God and went about preaching the word of God and healing people in the name of Jesus. God in turn has preserved his tongue during the past nine centuries without being decayed. This is a great miracle God has done to Saint Anthony for the wonderful work he has done during his earthly life. Saint Anthony is a model and challenge to all of us to live a life that pleases God and serves the humanity.

Earlier during the day Fr Maxim D’Souza the professor at St Joseph Seminary Jeppu offered Holy Mass for the elderly at Milagres Church at 8 a.m. Msgr Maxim Noronha the Vicar General of the Diocese of Mangalore offered Mass for the inmates and invitees at 11 a.m. at Jeppu Ashram and at 4.30 p.m. Fr Joy Puthenveettil from the Diocese of Allepy Kerala offered Mass in Malyalam at Milagres Church.

Thousands of devotees participated in the festive celebration. Fr Onil D’Souza the director of St Anthony’s Ashram Jeppu thanked all those who toiled and donated to make the celebration successful.


ಸಂತ ಆಂತೋನಿ ಅಶ್ರಮ, ಜೆಪ್ಪು - ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಮಹೋತ್ಸವ

ಅ. ವಂ. ಡಾ. ಎಲೋಶಿಯಸ್ ಪಾವ್ಲ್ ಡಿ’ಸೋಜ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರು ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಮಹೋತ್ಸವದ ಪ್ರಯುಕ್ತ ಫೆಬ್ರವರಿ 15 ರಂದು ಸಾಯಾಂಕಾಲ 6 ಗಂಟೆಗೆ ಮಿಲಾಗ್ರಿಸ್ ದೇವಾಲಯದ ತೆರೆದ ಮೈದಾನದಲ್ಲಿ ಸಂಭ್ರಮದ ಬಲಿಪೂಜೆಯನ್ನು ಅರ್ಪಿಸಿದರು.

ಬೋಂದೆಲ್ ದೇವಾಲಯದ ವಾಸ್ತವ್ಯ ಧರ್ಮಗುರುಗಳಾದ ಫಾ. ಸಿರಿಲ್ ಲೋಬೊರವರು ‘ಮೊದಲು ದೇವರ ಸಾಮ್ರಾಜ್ಯವನ್ನು ಹುದುಕಿರಿ’ ಎಂಬ ವಿಷಯದ ಮೇಲೆ ಪ್ರವಚನ ನೀಡಿದರು. ಯಾರೆಲ್ಲಾ ಪ್ರಪಂಚದ ವಸ್ತುಗಳ ಮೇಲೆ ಪ್ರೀತಿಯಿಡುತ್ತಾರೆ ಅವರ ಜೀವನ ಪ್ರಪಂಚದ ವಸ್ತುಗಳು ಬಾಳುವ ತನಕ ಮಾತ್ರ ಇರುತ್ತದೆ. ಯಾರು ತಮ್ಮ ವಿಶ್ವಾಸವನ್ನು ದೇವರ ಮೇಲೆ ಇಡುತ್ತಾರೆ ಮತ್ತು ದೇವರ ಇಚ್ಚೆಯನ್ನು ನೆರವೇರಿಸುತ್ತಾರೆ ಅವರು ಅನಂತಕ್ಕೆ ಜೀವಿಸುತ್ತಾರೆ. ಸಂತ ಆಂತೋನಿ ತಮ್ಮ ಜೀವನದಲ್ಲಿ ದೇವರ ಇಚ್ಚೆಯನ್ನು ನೆರವೇರಿಸಿದರು, ದೇವರ ವಾಕ್ಯವನ್ನು ಸಾರಿದರು. ಅದನ್ನು ಮೆಚ್ಚಿದ ದೇವರು ಸಂತ ಆಂತೋನಿಯವರ ನಾಲಗೆಯನ್ನು ಕಳೆದ ಒಂಬತ್ತು ಶತಮಾನಗಳಲ್ಲಿ ಕೊಳೆಯದೆ ಕಾಪಾಡಿದ್ದಾರೆ. ಸಂತ ಆಂತೋನಿಯವರ ಜೀವನ ನಮಗೆಲ್ಲರಿಗೂ ಒಂದು ಪಂಥಾಹ್ವಾನ. ನಮ್ಮ ಜೀವನದಲ್ಲಿ ನಮ್ಮ ಮಾತು ಮತ್ತು ಕೃತಿಗಳು ದೇವರಿಗೆ ಮೆಚ್ಚುಗೆಯಾಗುವಂತೆ ಮತ್ತು ಮಾನವರಿಗೆ ಸಹಾಕಾರಿಯಾಗುವಂತೆ ಆಗಬೇಕೆಂಬ ಸಂದೇಶವನ್ನು ತಮ್ಮ ಪ್ರವಚನದಲ್ಲಿ ನೀಡಿದರು.

ಬೆಳಗ್ಗೆ 8.15 ಗಂಟೆಗೆ ಸಂತ ಯೋಸೆಫ ಸೆಮಿನರಿಯ ಪ್ರಾದ್ಯಪಕರಾದ ಫಾ. ಮ್ಯಾಕ್ಸಿಮ್ ಡಿ’ಸೋಜ ರವರು ಮಿಲಾಗ್ರಿಸ್ ದೇವಾಲಯದಲ್ಲಿ ಹಿರಿಯರಿಗಾಗಿ ಬಲಿಪೂಜೆ ಅರ್ಪಿಸಿದರು. ಬೆಳಗ್ಗೆ 11 ಗಂಟೆಗೆ ಆಶ್ರಮದ ನಿವಾಸಿಗಳಿಗೆ ಮತ್ತು ಆಹ್ವಾನಿತರಿಗಾಗಿ ಧರ್ಮಪ್ರಾಂತ್ಯದ ಪ್ರಧಾನ ಗುರುಗಳು ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾರವರು ಬಲಿಪೂಜೆ ಅರ್ಪಿಸಿದರು. ಸಾಯಾಂಕಾಲ 4.30 ಗಂಟೆಗೆ ಅಲೆಪ್ಪಿ ಧರ್ಮಪ್ರಾಂತ್ಯದ ಫಾ. ಜೊಯ್ ಪುತ್ತೆನ್‍ವೀಟ್ಟಿಲ್ ಮಲಯಾಳಂ ಭಾಷೆಯಲ್ಲಿ ಬಲಿಪೂಜೆ ಅರ್ಪಿಸಿದರು.

ಸಾವಿರಾರು ಭಕ್ತಾಧಿಗಳು ಈ ಸಂಭ್ರಮದಲ್ಲಿ ಭಾಗವಹಿಸಿದರು. ಸಂಸ್ಥೆಯ ನಿರ್ದೆಶಕರಾದ ಫಾ. ಒನಿಲ್ ಡಿ’ಸೋಜರವರು ಆಚರಣೆಯನ್ನು ಅಚ್ಚುಕಟ್ಟಾಗಿ ನೆರವೇರಿಸಲು ಸಹಕರಿಸಿದ ಎಲ್ಲರನ್ನು ವಂದಿಸಿದರು.


About Saint Anthony's Charity Institutes, Jeppu, Mangalore

Add comment


Security code
Refresh

Latest News

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.