Media Release

Photos : Stanly Bantwal

Mangaluru, Feb 14 : Fr Franklin D’Souza from the Diocese of Shimoga offered the Holy Mass on the ninth day of the novena in preparation for the feast of Relic at Milagres Church at 6 p.m. for the intention of married couples. 

Fr Franklin in his homily said that the couples in today’s world even for silly reasons file for divorces. That shows the lack of understanding and forgiveness among the couples. The couples who celebrate their jubilees are the role models for today’s couples. If the couples have lived longer years of married life means they have practiced forgiveness, selfless love, understanding etc. If there is first place for God in the life of couple then the spirit of God guides them to love and respect the partners. It is only the selfishness that drives people to seek the self interest first. So he called on the couples to show mutual love, forgiveness, respect to each other. He also made a special prayer for the couples at the end of the Holy Mass.

Fr Francis D’Souza the Administrator of the Institutes conducted the Novena. Fr Onil D’Souza thanked the choir group and Mr Simon Pais for conducting the choir.

After the Holy Mass, ‘Santh Anthony, Potr Potik Pavoi’ a 2 D drama was staged at the Milagres open grounds.

A large number of devotees participated in the devotion.


ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಮಹೋತ್ಸವ : ನವೇನ ಪ್ರಾರ್ಥನೆ - ಒಂಬತ್ತನೇ ದಿನ

ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಮಹೋತ್ಸವಕ್ಕೆ ತಯಾರಿಯಾಗಿ ಒಂಬತ್ತನೇ ದಿನದ ಬಲಿ ಪೂಜೆಯನ್ನು ಫೆಬ್ರವರಿ 14 ರಂದು ಮಿಲಾಗ್ರಿಸ್ ದೇವಾಲಯದಲ್ಲಿ ಶಿಮೊಗ ಧರ್ಮಪ್ರಾಂತ್ಯದ ಧರ್ಮಗುರುಗಳಾದ ಫಾ. ಫ್ರಾಂಕ್ಲಿನ್ ಡಿ’ಸೋಜರವರು ದಂಪತಿಗಳಿಗಾಗಿ ಅರ್ಪಿಸಿದರು.

ಇವತ್ತಿನ ಪ್ರಪಂಚದಲ್ಲಿ ಚಿಕ್ಕ ಪುಟ್ಟ ಕಾರಣಗಳಿಗೆ ದಂಪತಿಗಳು ವಿಚ್ಚೇದನಕ್ಕೆ ಮುಂದಾಗುವುದನ್ನು ಕಾಣುತ್ತೇವೆ. ದಾಂಪತ್ಯ ಜೀವನದಲ್ಲಿ ತಪ್ಪು ಮಾಡಿದಾಗ ಕ್ಷಮಿಸಿ ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯ. ಪ್ರತಿಯೊಂದು ತಪ್ಪುಗಳನ್ನು ಹುಡುಕುತ್ತಾ ಹೋದರೆ ಬದುಕು ಕಷ್ಟ. ಇದರಿಂದಾಗಿ ಕುಟುಂಬಗಳು ಒಡೆದುಹೋಗುತ್ತವೆ. ಯಾವ ಮದುವೆಯ ಜೀವನದಲ್ಲಿ ದೇವರಿಗೆ ಪ್ರಥಮ ಸ್ಥಾನವಿದೆಯೋ ಆ ಕುಟುಂಬದಲ್ಲಿ ನಿಸ್ವಾರ್ಥ ಪ್ರೀತಿ, ಕ್ಷಮೆ, ಹೊಂದಾಣಿಕೆ ಇರುತ್ತದೆ. ಆ ಕುಟುಂಬಗಳು ದೀರ್ಘ ಕಾಲ ಬಾಳುತ್ತವೆ ಎಂದು ಧರ್ಮಗುರುಗಳು ತಮ್ಮ ಪ್ರವಚನದಲ್ಲಿ ಹೇಳಿದರು. ಬಲಿಪೂಜೆಯ ಕೊನೆಗೆ ಎಲ್ಲಾ ದಂಪತಿಗಳಿಗಾಗಿ ಫಾ. ಫ್ರಾಂಕ್ಲಿನ್‍ರವರು ಪ್ರತ್ಯೇಕ ಪ್ರಾರ್ಥನೆ ಸಲ್ಲಿಸಿದರು.

ಫಾ. ಫ್ರಾನ್ಸಿಸ್ ಡಿ’ಸೋಜ ಸಂಸ್ಥೆಯ ಆಡಳಿತಾಧಿಕಾರಿ ನವೇನ ಪ್ರಾರ್ಥನೆ ನಡೆಸಿ ಕೊಟ್ಟರು. ಬಲಿಪೂಜೆಯಲ್ಲಿ ಭಾಗವಹಿಸಲು ಭಕ್ತಿ ಗೀತೆಗಳನ್ನು ಹಾಡಿದ ಮಂಡಳಿಯ ಸದಸ್ಯರಿಗೆ ಮತ್ತು ಸೈಮನ್ ಪಾಯ್ಸ್ ಅವರಿಗೆ ಫಾ. ಒನಿಲ್ ಡಿ’ಸೋಜ ಸಂಸ್ಥೆಯ ನಿರ್ದೇಶಕರು ಧನ್ಯವಾದ ಸಲ್ಲಿಸಿದರು.

ಬಲಿಪೂಜೆಯ ನಂತರ ‘ಸಾಂತ್ ಆಂತೊನಿ, ಪತ್ರ್ ಪತಿಕ್ ಪಾವಯ್’ ಎಂಬ 2 ಆ ಕೊಂಕಣಿ ನಾಟಕ ಪ್ರದರ್ಶಿಸಲಾಯ್ತು.

ಸಾವಿರಾರು ಭಕ್ತಾಧಿಗಳು ಬಲಿಪೂಜೆ ಮತ್ತು ನವೇನ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.


About Saint Anthony's Charity Institutes, Jeppu, Mangalore

Comments powered by CComment

Latest News

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.