Media Release

Photos : Stanly Bantwal

Mangaluru, Feb 11 : Fr Ravi Rudolf D’Sa the Director of Fr Muller Hospital offered the Holy Mass on the sixth day of the novena in preparation for the feast of Relic at Milagres Church at 6 p.m. for the intention of leaders. There are many people who offer their service to the community and to the society free of cost. They sacrifice a lot of their time and energy. But their services go unrecognized. In this background the celebrant called on the people to appreciate such services so that it gives more energy to the leaders to serve the people with more enthusiasm. The prayers of the faithful were offered for the leaders and for the family members of leaders who also lend their support to the leaders in their responsibilities. At the end of the Holy Mass all the leaders were invited to come forward near the altar and were prayed for by sprinkling holy water on them.

Fr Thrishan D’Souza the Asst Director of the Institutes conducted the Novena. Fr Onil D’Souza thanked the choir group from Panir Church. A large number of devotees participated in the devotion.


ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಮಹೋತ್ಸವ : ನವೇನ ಪ್ರಾರ್ಥನೆ - ಆರನೇ ದಿನ

ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಮಹೋತ್ಸವಕ್ಕೆ ತಯಾರಿಯಾಗಿ ಆರನೇ ದಿನದ ಬಲಿ ಪೂಜೆಯನ್ನು ಫೆಬ್ರವರಿ 11 ರಂದು ಮಿಲಾಗ್ರಿಸ್ ದೇವಾಲಯದಲ್ಲಿ ಫಾ. ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ರವಿ ರುಡೊಲ್ಫ್ ಡೆ’ಸಾರವರು ಮುಖಂಡರಿಗಾಗಿ ಅರ್ಪಿಸಿದರು.

ಪ್ರತಿಯೊಂದು ಸಮೂದಾಯದಲ್ಲಿ ಮುಖಡರಾಗಿ ಹಲವಾರು ಸೇವೆ ಸಲ್ಲಿಸುತ್ತಾರೆ. ಈ ಸೇವೆಯನ್ನು ಸಾಮಾನ್ಯವಾಗಿ ಧರ್ಮಾರ್ಥಾವಾಗಿ ನೀಡುತ್ತಾರೆ. ಇಂತಹ ಸೇವೆಯನ್ನು ಗುರುತಿಸದೆ ಮರೆತು ಬಿಡುವುದುಂಟು. ಈ ಹಿನ್ನೆಲೆಯಲ್ಲಿ ಮುಖಂಡರ ಸೇವೆಯನ್ನು ಗುರುತಿಸಿ ಅವರಿಗೋಸ್ಕರ ದೇವರಿಗೆ ಕೃತಜ್ಞತೆ ಸಲ್ಲಿಸಲು ಧರ್ಮಗುರು ಪ್ರವಚನದಲ್ಲಿ ಕರೆ ನೀಡಿದರು. ಅಂತೆಯೇ ಅವರ ಸೇವೆ ಮಂದಿನ ದಿನಗಳಲ್ಲಿ ಇನ್ನೂ ಅಧಿಕವಾಗಿ ನೀಡುವುದಕೋಸ್ಕರ ಮತ್ತು ಅವರಿಗೆ ಸಹಕಾರ ನೀಡುವ ಅವರ ಕುಟುಂಬದ ಸದಸ್ಯರಿಗಾಗಿ ಕೋರಿಕೆಯ ಪ್ರಾರ್ಥನೆಗಳನ್ನು ಸಲ್ಲಿಸಲಾಯ್ತು. ಬಲಿಪೂಜೆಯ ಕೊನೆಗೆ ಎಲ್ಲಾ ಮುಖಂಡರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪವಿತ್ರ ಜಲವನ್ನು ಚಿಮುಕಿಸುವ ಮೂಲಕ ಪಾವನಾತ್ಮರ ವರಗಳನ್ನು ಮುಖಂಡರ ಮೇಲೆ ಕೋರಿದರು.

ಫಾ. ತೃಶಾನ್ ಡಿ’ಸೋಜ ಸಂಸ್ಥೆಯ ಸಹಾಯಕ ನಿರ್ದೇಶಕರು ನವೇನ ಪ್ರಾರ್ಥನೆ ನಡೆಸಿ ಕೊಟ್ಟರು. ಬಲಿಪೂಜೆಯಲ್ಲಿ ಭಾಗವಹಿಸಲು ಭಕ್ತಿ ಗೀತೆಗಳನ್ನು ಹಾಡಿದ ಪಾನೀರ್ ದೇವಾಲಯದ ಗಾಯನ ಮಂಡಳಿಯ ಸದಸ್ಯರಿಗೆ ಫಾ. ಒನಿಲ್ ಡಿ’ಸೋಜ ಸಂಸ್ಥೆಯ ನಿರ್ದೇಶಕರು ಧನ್ಯವಾದ ಸಲ್ಲಿಸಿದರು. ನೂರಾರು ಭಕ್ತಾಧಿಗಳು ಬಲಿಪೂಜೆ ಮತ್ತು ನವೇನ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.


About Saint Anthony's Charity Institutes, Jeppu, Mangalore

Add comment


Security code
Refresh

Latest News

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.