Media Release

Mangaluru, May 6 : Lourdes Central School secured 100% results in class X CBSE examination held in March-April 2019.


ಸಿಬಿಎಸ್‍ಇ ಪರೀಕ್ಷೆ: ಲೂಡ್ರ್ಸ್ ಸೆ0ಟ್ರಲ್ ಶಾಲೆಗೆ 100% ಫಲಿತಾ0ಶ

ಕಳೆದ ಮಾರ್ಚ್-ಎಪ್ರಿಲ್‍ನಲ್ಲಿ (ಸಿ.ಬಿ.ಎಸ್.ಇ) ನಡೆಸಿದ 10ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾ0ಶ ಪ್ರಕಟವಾಗಿದ್ದು, ಮ0ಗಳೂರಿನ ಪ್ರತಿಷ್ಠಿತ ಲೂಡ್ರ್ಸ್ ಸೆ0ಟ್ರಲ್ ಶಾಲೆಗೆ 100% ಫಲಿತಾ0ಶವನ್ನು ಪಡೆದು ಅತ್ಯುತ್ತಮ ಸಾಧನೆಯನ್ನು ಮಾಡಿದೆ.

ಪರೀಕ್ಷೆಗೆ ಹಾಜರಾದ ಒಟ್ಟು 140 ವಿದ್ಯಾರ್ಥಿಗಳಲ್ಲಿ, 82 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 52 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಮತ್ತು 06 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ. ಅಮಯ್  ಸುನಿಲ್ ಶೆಣೈ 489 ಹಾಗೂ ಸತ್ಯಾರ್ಥ್ ಸಿ0ಗ್ 489 ಅ0ಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ, ಎ0ದು ಶಾಲಾ ಪ್ರಕಟಣೆ ತಿಳಿಸಿದೆ.


About Lourdes Central School , Mangaluru

Comments powered by CComment

Latest News

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.