Media Release

Photos: Stanly Bantwal

Mangaluru, Apr. 26, 2019 : The National President of All India Catholic Union (AICU) Lancy D’Cunha expressing solidarity with the victims of most ghastly serial bomb blasts in Sri Lanka’s Churches and hotels on Easter Sunday said “The members of AICU unequivocally condemn the dastardly and anti-human act. Attack on religious places that too during religious festivals such as Easter is anti-God and anti-civilization. To associate such persons with any faith would be most sacrilegious to the faith of their own. Therefore, members of AICU appeal to people of all faiths must disown and condemn such barbarous individuals and groups.”

The members further appealed to the governments and law-enforcement agencies across the globe to be more vigilant and take effective precautionary measures making it impossible for any terrorist groups to play havoc with life and property of civil society.

 

Sri Lanka being our immediate neighbor, the members propose to form a high-level delegation consisting of various faiths to explore the possibilities of cooperation and to express our solidarity with the bereaved families.

The members of AICU appeal to Sri Lankan Government to conduct a thorough enquiry and take stern action against these persons and groups responsible for ghastly serial bomb blasts.

The members sincerely hope and pray that peace loving citizens of universe irrespective of their religion, caste and creed to come forward for saving the humanity and maintain social harmony and peace in the world. 

AICU National President Lancy DCunha, AICU National Secretary Flavy DSouza, State Secretary Deepak DSouza, National Convener Alwyn Menezes, Members Hilda Alva, Benedicta DSouza, Melwyn DCosta, Asumpta Crasta and Denis DSouza were present at the press meet.


’ಆಲ್ ಇಂಡಿಯಾ ಕಥೊಲಿಕ್ ಯೂನಿಯನ್’ ನಿಂದ ಶ್ರೀಲಂಕಾದಲ್ಲಿ ನಡೆದ ಬಾಂಬ್ ದಾಳಿಯ ಖಂಡನೆ

’ಆಲ್ ಇಂಡಿಯಾ ಕಥೊಲಿಕ್ ಯೂನಿಯನ್’ ಅಧ್ಯಕ್ಷರಾದ ಶ್ರೀ ಲ್ಯಾನ್ಸಿ ಡಿ’ಕುನ್ಹಾರವರ ಪತ್ರಿಕಾ ಪ್ರಕಟನೆಯಲ್ಲಿ ಕಳೆದ ಆದಿತ್ಯವಾರ ಶ್ರೀಲಂಕಾದಲ್ಲಿ ಪೂಜೆಯ ಸಮಯದಲ್ಲಿ ನಡೆದ ಅತ್ಯಂತ ಕ್ರೂರ ಬಾಂಬ್ ದಾಳಿಯನ್ನು ಖಂಡಿಸಿರುತ್ತಾರೆ ಹಾಗೂ ಇದೊಂದು ಅಮಾನುಷ ಕೃತ್ಯವೆಂದು ಕರೆದಿದ್ದಾರೆ. ಯಾವುದೇ ಧರ್ಮದಲ್ಲಾಗಲಿ ಅವರವರಿಗೆ ಅವರ ಧರ್ಮದ ಪ್ರಾರ್ಥನಾ ವಿದಿಗಳು ಮುಖ್ಯ ಹೀಗಿರುವಾಗ ಇತರರ ಪ್ರಾರ್ಥನಾ ವಿದಿ-ವಿಧಾನಗಳನ್ನು ದ್ವಂಸಿಸುವುದು ಅಮಾನುಷ ಕೃತ್ಯ. ಈ ಘಟನೆಯನ್ನು ಎಲ್ಲಾ ಧರ್ಮದವರು ಖಂಡಿಸಬೇಕು ಮತ್ತು ಇದನ್ನು ನಡೆಸಿದವರು ಯಾರೇ ಆಗಿರಲಿ ಅವರನ್ನು ಶಿಕ್ಷಿಸಬೇಕು.

AICU ಅಧ್ಯಕ್ಷರು ತಮ್ಮ ಹೇಳಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಇಂತಹ ಕೃತ್ಯಗಳು ನಡೆಯುತ್ತಾ ಬಂದಿವೆ. ಕಾನೂನು ರಕ್ಷಿಸುವ ಪ್ರತಿಯೊಬ್ಬ ಅಧಿಕಾರಿಯು ಯಾವುದೇ ರಾಷ್ಟ್ರಗಳಲ್ಲಿ ಇಂತಹ ಕೃತ್ಯಗಳು ಪುನರುಚ್ಚಾರವಾಗದಂತೆ ಕಟ್ಟೆಚ್ಚರ ಕ್ರಮಗಳನ್ನು ಮುಂಚಿತವಾಗಿ ತೆಗೆದು ಕೊಳ್ಳಬೇಕು ಹಾಗೂ ಜಗತ್ತಿನಾದ್ಯಂತ ಶಾಂತಿಜೀವನ ನಡೆಸಲು ಅನುವು ಮಾಡಿಕೊಡಬೇಕಾಗಿ ಕೇಳಿಕೊಂಡಿರುತ್ತಾರೆ.

ಶ್ರೀಲಂಕಾವು ನಮ್ಮ ಹತ್ತಿರದ ನೆರೆಯರಾಷ್ಟ್ರ. ಈ ಸಮಯದಲ್ಲಿ ನಮ್ಮ ನಿವೇದನೆಯೆಂದರೆ ವಿವಿದ ಧಾರ್ಮಿಕ ಮುಖಂಡರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವನ್ನು ಸ್ಥಾಪಿಸಿ ಶ್ರೀಲಂಕಾಗೆ ಭೇಟಿಕೊಟ್ಟು ಗಾಯಾಳುಗಳ ಹಾಗೂ ಜೀವ ಕಳಕೊಂಡ ಕುಟುಂಬಗಳಿಗೆ ಭೇಟಿ ನೀಡಿ ಧೈರ್ಯ ತುಂಬಬೇಕು ಮತ್ತು ಅಗತ್ಯ ಸಹಾಯವನ್ನು ನೀಡಬೇಕು.

ಶ್ರೀಲಂಕ ಸರಕಾರ ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಯಾರೇ ಆದರೂ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಹಾಗೂ ಇಂತಹ ಸಂಘಟನೆಗಳನ್ನು ನಿಷೇದಿಸಬೇಕು.

ರಾಷ್ಟ್ರದಲ್ಲಿ ಬೇಗನೆ ಶಾಂತಿ ನೆಲೆಸಲಿ ಹಾಗೂ ಯಾವುದೇ ಜಾತಿ-ಧರ್ಮಗಳಲ್ಲಿ ಬೇದವಿಲ್ಲದೆ ಮಾನವಜಾತಿ, ಧರ್ಮವೆಂದು ಮನುಶ್ಯತ್ವ ನೆಲೆಸಲಿ ಎಂದು ಪ್ರಾರ್ಥಿಸುತ್ತೇವೆ.

AICU ರಾಷ್ಟ್ರೀಯ ಅಧ್ಯಕ್ಷರು - ಲ್ಯಾನ್ಸಿಡಿ’ಕುನ್ಹಾ , AICU ರಾಷ್ಟ್ರೀಯ ಕಾರ್ಯದರ್ಶಿ - ಫ್ಲೇವಿ ಡಿ’ಸೋಜ , ರಾಜ್ಯ ಕಾರ್ಯದರ್ಶಿ - ದೀಪಕ್ ಡಿ’ಸೋಜ , ರಾಷ್ಟ್ರೀಯ ಸಂಯೋಜಿಕ–ಆಲ್ವಿನ್ ಮಿನೇಜಸ್, ಸದಸ್ಯರಾದ ಹಿಲ್ಡಾ ಆಳ್ವಾ, ಬೆನೆಡಿಕ್ಟಾ ಡಿ’ಸೋಜ, ಮೆಲ್ವಿನ್ ಡಿ’ಕೋಸ್ತಾ, ಅಸುಂತಾ ಕ್ರಾಸ್ತಾ. ಡೆನಿಸ್ ಡಿ’ಸೋಜ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.


About All India Catholic Union

Comments powered by CComment

Latest News

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.