Media Release
Photos : Stanly Bantwal

Mangaluru, Feb 25 : A Konkani drama written by Rev Fr Nelson DAlmeida, "Avoichi Dook" (Pain of Mother) was presented on 24th February, 2019 at 6.15 at St Joseph Seminary Ground, Jeppu.

This drama projected the love, sacrifice and pain of a mother. The religious priests and artists played very impressive roles in this drama. Very Rev Fr Joseph Martis, Rector, St Joseph Seminary while addressing the crowd congratulated Fr Nelson, the writer of drama, for his great effort and he also appealed the crowd to ponder the love and sacrifice made by mothers and give them due respect and dignity.

Rev Fr Clifford Fernandes, parish priest of Jeppu welcomed the gathering and Rev Fr Nelson Dalmeida, the writer of the drama introduced the artists. A Large number of people attended the drama. Many expressed that the drama gave a powerful message regarding the responsibility of the children towards their parents especially mothers.


ಸಂತ ಜೋಸೆಫರ ಸೆಮಿನರಿಯ ಮೈದಾನದಲ್ಲಿ ಕೊಂಕಣಿ ನಾಟಕ ’ಆವಯ್ಚಿ ದೂಖ್’ ಪ್ರದರ್ಶನ

ವಂ.ಫಾ.ನೆಲ್ಸನ್‍ ಡಿ’ಅಲ್ಮೇಡಾರವರು ರಚಿಸಿದ ಕೊಂಕಣಿ ನಾಟಕ ಆವಯ್ಚಿ ದೂಖ್ ( ತಾಯಿಯ ನೋವು) ಎಂಬ ನಾಟಕವನ್ನು 24 ಫೆಬ್ರವರಿ, 2019, ಭಾನುವಾರ ಸಂಜೆ 6.15ಕ್ಕೆ ಸಂತ ಜೋಸೆಫರ ಸೆಮಿನರಿಯ ಮೈದಾನದಲ್ಲಿ ಧರ್ಮಾರ್ಥವಾಗಿ ಪ್ರದರ್ಶಿಸಲಾಯಿತು. ಕುಟುಂಬದಲ್ಲಿ ತಾಯಿ ಮಾಡುವ ತ್ಯಾಗ ಹಾಗೂ ಅನುಭವಿಸುವ ಕಷ್ಟಗಳನ್ನು ಈ ನಾಟಕದಲ್ಲಿ ಬಿಂಬಿಸಲಾಯಿತು. ಧರ್ಮಗುರುಗಳು ಹಾಗೂ ವಿವಿಧ ಕಲಾವಿದರು ಈ ಮೌಲ್ಯಭರಿತ ನಾಟಕದಲ್ಲಿ ಪಾತ್ರವಹಿಸಿದರು.

ಈ ಸಂದರ್ಭದಲ್ಲಿ ಜೆಪ್ಪು ಸೆಮಿನರಿಯ ರೆಕ್ಟರ್ ವಂ. ಜೋಸೆಫ್ ಮಾರ್ಟಿಸ್‍ರವರು ಸಂದೇಶ ನೀಡಿ ಮಕ್ಕಳು ತಮ್ಮ ತಾಯಂದಿರು ಮಾಡುವ ತ್ಯಾಗ, ತೋರಿಸುವ ಪ್ರೀತಿ ಏಂದಿಗೂ ಮರೆಯದೆ, ಅವರನ್ನು ಗೌರವದಿಂದ ನೋಡಿಕೊಳ್ಳಬೇಕೆಂದು ಹಿತನುಡಿ ನೀಡಿದರು. ಜೆಪ್ಪು ಚರ್ಚಿನ ಗುರುಗಳು ವಂ. ಕ್ಲಿಫ್ಫರ್ಡ್ ಫೆರ್ನಾಂಡೀಸ್ ಎಲ್ಲರನ್ನು ಸ್ವಾಗತಿಸಿದರು. ವಿವಿಧ ಸಂಘ ಸಂಸ್ಥೆಗಳಿಂದ ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ನಾಟಕಾಭಿಮಾನಿಗಳು ಬಹಳ ಸಂಖ್ಯೆಯಲ್ಲಿ ಹಾಜರಿದ್ದರು.

Comments powered by CComment

Latest News

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.